ಎಲ್ಲರಿಗೂ ನಮಸ್ಕಾರ, ಇದೊಂದು ಕನ್ನಡ ಬ್ಲಾಗ್ ಆಗಿದ್ದು ಕನ್ನಡದಲ್ಲಿ ಮೊಬೈಲ್ ಮೂಲಕ ಸಣ್ಣ ಮೊತ್ತದ ಹಣ ಗಳಿಸುವ ಮಾರ್ಗಗಳು ತಿಳಿಸುತ್ತೇವೆ. ಇದರಲ್ಲಿ ಯಾವುದೇ ರೀತಿಯ ಮೋಸವಿಲ್ಲದೆ ಆನ್ಲೈನ್ ಲ್ಲಿರುವ ಲಭ್ಯವಿರುವ ಸಣ್ಣ ಮೊತ್ತದ ಹಣಗಳಿಸುವ ತಿಳಿಸುವ ಪ್ರಾಮಾಣಿಕ ಪ್ರಯತ್ನವಿರುತ್ತದೆ.
ಅದರ ಜೊತೆಗೆ flipkart, Amazon ಸಂಸ್ಥೆಯಲ್ಲಿ ಬರುವ ಬಂಬರ್ ಆಫರ್ ಗಳು ತಿಳಿಸುವ ಪ್ರಯತ್ನ ಸಹ ಇರುತ್ತದೆ.ಹಾಗಾಗ ಬಟ್ಟೆಗಳು, ಮೊಬೈಲ್, ಶೋ ಇತರ ವಸ್ತುಗಳು ಕಡಿಮೆ ಮೊತ್ತದಲ್ಲಿ ಅದ್ಬುತ ವಸ್ತುಗಳು ಹೊಂದಿದ್ದಾಗ ಅವುಗಳ ಮಾಹಿತಿ ನೀಡುತ್ತೇವೆ.
ಆದುನಿಕ ತಂತ್ರಜ್ಞಾನದ ಜಗತ್ತಿನ್ನಲಿ ಹಾಗುಹೋಗುಗಳನ್ನು ಮಾಹಿತಿಯನ್ನು ವಾರದ ಕೊನೆಯಲ್ಲಿ ಪೋಸ್ಟ್ ಮಾಡಲಾಗುತ್ತದೆ.
ಒಟ್ಟಾರೆಯಾಗಿ ಕನ್ನಡದಲ್ಲಿ ಅಪರೂಪದ www.moneyearningtips.online ಬ್ಲಾಗ್ ಆಗಿದ್ದು ಸಣ್ಣ ಮೊತ್ತದ ಹಣದಿಂದ ಆದುನಿಕ ತಂತ್ರಜ್ಞಾನ ಬಗ್ಗೆ ತಿಳಿಸುವ ನಮ್ಮ ಸಣ್ಣ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ.